ಬ್ರಹ್ಮಣ್ಯಾಧಾಯ ಕರ್ಮಾಣಿ ಸಂಗಂ ತ್ಯಕ್ತ್ವಾ ಕರೋತಿ ಯ: |
ಲಿಪ್ಯತೇ ನ ಸ ಪಾಪೇನ ಪದ್ಮಪತ್ರಮಿವಾಂಚಸಾ ||

ಬ್ರಹ್ಮಾರ್ಪಣ ಮನೋಭಾವದಿಂದ ಅಸಂಗವಾಗಿ ಕರ್ಮವು ಮಾಡುತ್ತಿರುವವನಿಗೆ ತಾವರೇ ಎಲೆಯು ನೀರಿನಿಂದ ಒದ್ದೆಯಾಗದೇ ಹೇಗೆ ಇರಬಲ್ಲದೋ ಹಾಗೆ ಪಾಪದ ನಂಟು ಇರುವುದಿಲ್ಲ.

ವಿಚಾರ

ಭಗವಂತ ಮನುಷ್ಯನ ಬುದ್ಧಿವಂತಿಕೆಯನ್ನು ನೋಡುವುದಿಲ್ಲ, ಹೃದಯವಂತಿಕೆಯನ್ನು ನೋಡುತ್ತಾನೆ.

ಇಂತಿರಬೇಕು

ಪ್ರತಿಯೊಬ್ಬರೂ ಹೇಳುವುದನ್ನು ಕೇಳಿ ತಿಳಿದಿಕೊಳ್ಳಿ. ಏಕೆಂದರೆ ಎಲ್ಲವನ್ನೂ ತಿಳಿದವರು ಯಾರೂ ಇಲ್ಲ. ಪ್ರತಿಯೊಬ್ಬರಿಗೂ ಅಲ್ಪಸ್ವಲ್ಪ ತಿಳಿದಿರುತ್ತದೆ. ಅವರು ಹೇಳುವುದನ್ನು ಕೇಳಿದರೆ ನಿಮ್ಮ ಅರಿವು ಹೆಚ್ಚುತ್ತದೆ. ಯಾರ ಅಭಿಪ್ರಾಯವನ್ನೂ ಉದಾಸೀನ ಮಾಡಬೇಡಿ.

Visitors  Free Hit Counters